IDEA MOBILE
Network coverage, and customer care executive not response our calls

Telecommunications

Dear sir

ನಾವು ಐಡಿಯಾ ಸಿಮ್ ಉಪಯೋಗಿಸುತ್ತಿದ್ದು ಅದರ ಇತ್ತೀಚಿನ ದಿನಗಳಲ್ಲಿ ಅದರ ಸೇವೆಯು ಸಮರ್ಪಕವಾಗಿ ನೀಡುತ್ತಿಲ್ಲ, ಹಾಗಾಗಿ ಗ್ರಾಹಕಸೇವಾ ಕೇಂದ್ರಕ್ಕೆ ಕರೆ ಮಾಡಿದಾಗ ಗ್ರಾಹಕ ಪ್ರತಿನಿಧಿಯು ನಮ್ಮ ತೊಂದರೆಯನ್ನು ಕೇಳದೆ ನಮಗೆ ಸರಿಯಾದ ಮಾಹಿತಿ ನೀಡದೆ ಕರೆಯನ್ನು ಕಟ್ ಮಾಡುತ್ತಾರೆ. ಹೀಗಾಗಿ ನಮಗೆ ಸರಿಯಾದ ಸೇವಯು ಸಿಗುತ್ತಿಲ್ಲಾ ದಯವಿಟ್ಟು ನಮಗೆ ಸಮರ್ಪಕವಾದ ನೆಟ್ ವರ್ಕ್ ಸೌಲಬ್ಯವನ್ನು ಒದಗಿಸಿಕೊಡುವಂತೆ ತಾವು ಕ್ರಮ ಕೈಗೊಳ್ಳಬೇಕೆಂದು ಮನವಿ.


Company: IDEA MOBILE
Country: India
State: Karnataka
City: Chamrajanagar
  <     >  

RELATED COMPLAINTS

IDEA cellular ltd
FREEQUENTLY REJECTING MNP REQUESTS

Bsnl land line phone kanpur
Dead phone

IDEA CELLUAR KARNATAKA
NON FOLLOWUP OF COMPLAINTS AND COMPENSATION

MANJUNATHA
RD10000656483

Next Sourcing Services Pvt Ltd
Network Complaint-Vodafone (Very Poor Service)

Idea Cellular Limited
On-line recharge ordeal

Idea cellular company
Echarged with 110 but balance not available